ಅದಕ್ಕೆ ಬಳಸಿದ ತಂತ್ರಜ್ಞಾನದ ಬಗ್ಗೆ ಬರೆಯುತ್ತೇನೆ. ಈಗ ಸದ್ಯಕ್ಕೆ ಬಳಸ

ಅದಕ್ಕೆ ಬಳಸಿದ ತಂತ್ರಜ್ಞಾನದ ಬಗ್ಗೆ ಬರೆಯುತ್ತೇನೆ. ಈಗ ಸದ್ಯಕ್ಕೆ ಬಳಸಿ ನೋಡಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. , ಆದರೆ ಇನ್ನೂ ಬಹಳಷ್ಟು Tests ಬೇಕು ಈ ತಂತ್ರಾಂಶ ಉಪಯೋಗಿಸಲು ಯೋಗ್ಯವಾಗಲು. ಹೊಸದಾಗಿ ಬರೆದಿರುವುದರಿಂದ ಕೆಲವು ತೊಂದರೆಗಳು ಇನ್ನೂ ಉಳಿದಿರಬಹುದು, ಆದರೆ ಬಹಳ ಸಮಯ ನನಗೆ ಅದರ ಕೆಲಸ ಪ್ರಾರಂಬಿಸಲು ಸಾಧ್ಯವಾಗಿರಲಿಲ್ಲ. ಈಗ ಪುನಃ ಈ ತಂತ್ರಾಂಶದ ಕೆಲಸ ಕೈಗೆತ್ತಿಕೊಂಡಿದ್ದೇನೆ. ಬಹಳಷ್ಟು Testಗಳನ್ನು ಸೇರಿಸಿದ್ದೇನೆ, ಕಳೆದ ವರ್ಷ ಎಲ್ಲರಿಗೂ ಪ್ರಶ್ನೆಗಳನ್ನು ಕೇಳಿದ್ದೆ, ಮುಂಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸುತ್ತೇನೆ. ನಿಮಗೇನಾದರೂ ತೊಂದರೆ ಎನಿಸಿದರೆ ನನಗೆ ತಿಳಿಸಿ. ಸಂಕದ ಲಿಂಕು ಇಲ್ಲಿದೆ aravindavk.in/sanka. ಈ ತಂತ್ರಾಂಶದ ಸಹಾಯದಿಂದ ಆಸ್ಕಿ(ASCII) ಇಂದ ಯುನಿಕೋಡ್(Unicode) ಗೆ ಹಾಗೂ ಯುನಿಕೋಡ್ ನಿಂದ ಆಸ್ಕಿ ಗೆ ಬದಲಾಯಿಸಿಕೊಳ್ಳಬಹುದು. ಏನು ಹೆಸರಿಡೋದು ಅಂತ ಯೋಚಿಸುತ್ತ ಇದ್ದಾಗ "ಸಂಕ" ಹೆಸರು ಇದಕ್ಕೆ ಸೂಕ್ತ ಅನ್ನಿಸಿತು. ಹೆಸರು ಹೇಗಿದೆ ತಿಳಿಸಿ :) ಕನ್ವರ್ಟರ್ ಬಗ್ಗೆ ಬಹಳಷ್ಟು ಬರೆಯೋದಿದೆ, ಈಗಾಗಲೇ ASCII ಇಂದ ಯುನಿಕೋಡ್ ಗೆ ಬದಲಾಯಿಸಲು ತಂತ್ರಾಂಶ ಇದೆ(aravindavk.in/ascii2unicode), ಮುಂದಿನ ಬ್ಲಾಗ್ ಗಳಲ್ಲಿ ಕನ್ವರ್ಟ್ ಮಾಡುವುದರ ಬಗ್ಗೆ, ಆದರೆ ಯುನಿಕೋಡ್ ನಿಂದ ASCII ಗೆ ಮಾಡಲು ಬೇಕೇ ಎಂದು(ಲಿಂಕ್ ಇಲ್ಲಿದೆ). 37 ಜನ ಅದಕ್ಕೆ ಪ್ರತಿಕ್ರಿಯಿಸಿ ಬೇಕು ಅಂದಿದ್ದರು,。

内容版权声明:除非注明,否则皆为本站原创文章。

转载注明出处:http://acg.inmoke.com/zixun/Lolita/17797.html